ಆರೋಗ್ಯ ಸಂಚಿಕೆ 11-3-25
ಮೂತ್ರ ಪಿಂಡಗಳಿಗೆ ಬರುವ ಸಾಮಾನ್ಯ ತೊಂದರೆಗಳು ಹಾಗೂ ಚಿಕಿತ್ಸೆ ಈ ಕುರಿತು ಮೂತ್ರ ಪಿಂಡ ಹಾಗೂ ಮೂತ್ರ ಪಿಂಡ ಕಸಿ ತಜ್ಞರಾದ ಡಾ. ಸಿದ್ರಾಮ ಕಮತೆ ಅವರೊಂದಿಗೆ ಸಂದರ್ಶನ. ಸಂದರ್ಶಕರು ಮಂಜುಳಾ ಪುರಾಣಿಕ.
ಕಾರ್ಯಕ್ರಮ ಪ್ರಸ್ತುತಿ ಮಂಜುಳಾ ಪುರಾಣಿಕ.
ಕಾರ್ಯಕ್ರಮ ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ.